kic-banner
 
 
ಮೂಲಭೂತ ವಿವರಣೆ
ಅಂಶಗಳು ಕಾಯ್ದೆಯ ಪ್ರಕರಣಗಳು ದೂರುಗಳು/ಅಪೀಲುಗಳು ದಂಡನೆಗಳು
 
ಕಾಯ್ದೆಯ ಪ್ರಮುಖ ಅಂಶ:ಕಾಯ್ದೆಯ ಪ್ರಕರಣಗಳು
 
ಪ್ರಕರಣ ವಿಷಯ
1. ಸಂಕ್ಷಿಪ್ತ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ
2. ಪರಿಭಾಷೆಗಳು
3. ಮಾಹಿತಿ ಹಕ್ಕು
4. ಸಾರ್ವಜನಿಕ ಪ್ರಾಧಿಕಾರಿಗಳ ಹೊಣೆಗಾರಿಕೆ
5. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪದನಾಮೀಕರಿಸುವುದು
6. ಮಾಹಿತಿ ಪಡೆಯುವುದಕ್ಕಾಗಿ ಕೋರಿಕೆ
7. ಕೋರಿಕೆಯ ವಿಲೆ
8. ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ
9. ಕೆಲವು ಸಂದರ್ಭಗಳಲ್ಲಿ ಮಾಹಿತಿ ಪಡೆಯುವ ಅವಕಾಶದ ನಿರಾಕರಣೆಗೆ ಆಧಾರಗಳು
10. ಪ್ರತ್ಯೇಕಿಸುವಿಕೆ
11. ಮೂರನೇ ಪಕ್ಷದಾರನ ಮಾಹಿತಿ
12. ಕೇಂದ್ರ ಮಾಹಿತಿ ಆಯೋಗದ ರಚನೆ
13. ಪದಾವಧಿ ಮತ್ತು ಸೇವಾ ಷರತ್ತುಗಳು
14. ಮುಖ್ಯ ಮಾಹಿತಿ ಆಯುಕ್ತನನ್ನು ಅಥವಾ ಆಯುಕ್ತನನ್ನು ತೆಗೆದುಹಾಕುವುದು
15. ರಾಜ್ಯ ಮಾಹಿತಿ ಆಯೋಗದ ರಚನೆ
16. ಪರಾವಧಿ ಮತ್ತು ಸೇವಾ ಷರತ್ತುಗಳು
17. ರಾಜ್ಯ ಮುಖ್ಯ ಮಾಹಿತಿ ಆಯುಕ್ತನನ್ನು ಅಥವಾ ರಾಜ್ಯ ಆಯುಕ್ತರನ್ನು ತೆಗೆದುಹಾಕುವುದು
18. ಮಾಹಿತಿ ಆಯೋಗದ ಅಧಿಕಾರಗಳು ಮತ್ತು ಕಾರ್ಯಗಳು
19. ಅಪೀಲು
20. ದಂಡನೆಗಳು
21. ಸದ್ಭಾವನೆಯಿಂದ ಕೈಗೊಂಡ ಕ್ರಮದ ರಕ್ಷಣೆ
22. ಅಧಿನಿಯಮವು ಅಧ್ಯಾರೋಹಿ ಪರಿಣಾಮವನ್ನು ಹೊಂದಿರುವುದು
23. ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯ ಪ್ರತಿಬಂಧಕ
24. ಅಧಿನಿಯಮವು ಕೆಲವು ಸಂಸ್ಥೆಗಳಿಗೆ ಅನ್ವಯಿಸದಿರುವುದು
25. ಮೇಲ್ವಿಚಾರಣೆ ಮತ್ತು ವರದಿ ಮಾಡುವುದು
26. ಸಮುಚಿತ ಸರ್ಕಾರವು ಕಾರ್ಯಕ್ರಮಗಳನ್ನು ಸಿದ್ಧಪಡಿಸುವುದು
27. ಸಮುಚಿತ ಸರ್ಕಾರದ ನಿಯಮ ರಚನಾಧಿಕಾರ
28. ಸಕ್ಷಮ ಪ್ರಾಧಿಕಾರದಿಂದ ನಿಯಮ ರಚನಾಧಿಕಾರ
29. ನಿಯಮಗಳನ್ನು ಮಂಡಿಸುವುದು
30. ತೊಂದರೆಗಳನ್ನು ನಿವಾರಿಸುವ ಅಧಿಕಾರ
31. ನಿರಸನ